Rashtriya Uchchatar Shiksha Abhiyan(RUSA)

ಮೈಸೂರು ವಿಶ್ವವಿದ್ಯಾಲಯದಲ್ಲಿ ದಿನಾಂಕ: 21-10-2019 ರಂದು ನಡೆದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ

ಡಾ. ಅಶ್ವಥ್ ನಾರಾಯಣ ಸಿ. ಎನ್., ಸನ್ಮಾನ್ಯ ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ, ಐಟಿ&ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ ಇಲಾಖೆ, ಹಾಗು ಅಧ್ಯಕ್ಷರು, ಕರಾಉಶಿಪ, ಬೆಂಗಳೂರು)ಇವರು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ದಿನಾಂಕ 8 ಸೆಪ್ಟೆಂಬರ್ 2017ರಂದು ನಡೆದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ

ತುಮಕೂರು ವಿಶ್ವವಿದ್ಯಾಲಯದಲ್ಲಿ ದಿನಾಂಕ 21 ಜೂಲೈ 2017ರಂದು ಆಯೋಜಿಸಲಾದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ದಿನಾಂಕ 22 ಏಪ್ರಿಲ್ 2017ರಂದು ಆಯೋಜಿಸಲಾದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ

ಶ್ರೀಮತಿ. ಇಶಿತಾ ರಾಯ್, (ಐಎಎಸ್), ಜಂಟಿ ಕಾರ್ಯದರ್ಶಿಗಳು (ಉನ್ನತ ಶಿಕ್ಷಣ ಇಲಾಖೆ ಹಾಗು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ) ಇವರ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ವಲಯದ ರೂಸಾ ಪರಾಮರ್ಶನಾ ಸಭೆ

ಎಂ.ಹೆಚ್.ಆರ್.ಡಿ., ನವ ದೆಹಲಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾದ ನೂತನ ಶಿಕ್ಷಣ ನೀತಿ (ಎನ್.ಇ.ಪಿ) ಹಾಗು ರೂಸಾ ಪರಾಮರ್ಶನಾ ಸಭೆ ದಿನಾಂಕ 29 ಅಕ್ಟೋಬರ್ 2015


ಶ್ರೀ.ನರೇಂದ್ರ ಮೋದಿ
ಗೌರವಾನ್ವಿತ ಭಾರತದ ಪ್ರಧಾನಿಗಳು

ಶ್ರೀ. ರಮೇಶ್ ಪೊಖ್ರಿಯಾಲ್
ಗೌರವಾನ್ವಿತ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

ಶ್ರೀ. ಬಿ.ಎಸ್. ಯಡಿಯೂರಪ್ಪ
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ.

ಡಾ. ಅಶ್ವಥ್‌ ನಾರಾಯಣ ಸಿ. ಎನ್.
ಸನ್ಮಾನ್ಯ ಉಪ ಮುಖ್ಯಮಂತ್ರಿಗಳು,
ಉನ್ನತ ಶಿಕ್ಷಣ,ಐಟಿ ಮತ್ತು ಬಿಟಿ,
ವಿಜ್ಞಾನ ಮತ್ತು ತಂತ್ರಜ್ಞಾನ,
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ
ಮತ್ತು ಜೀವನೋಪಾಯೆ, ಕರ್ನಾಟಕ ಸರ್ಕಾರ.